ಸುರಪುರ :ಇಂದು ದೀವಳಗುಡ ಜಾಂಬವ ನಗರ ದಲ್ಲಿ. 117ನೇ ಡಾಕ್ಟರ್ ಬಾಬು ಜಗಜೀವನರಾಮ್ ಅವರು ಜಯಂತಿ ಆಚರಣೆ ಮಾಡಲಾಯಿತು. ಊರಿನ ಮುಖಂಡರು ನೀಗಣ್ಣ ಬುಡಾ ಅವರು ಡಾಕ್ಟರ್ ಬಾಬು ಜಗಜೀವನರಾಮ್ ಅವರು ಕುರಿತು ಮಾತನಾಡಿದರು.
ಚಂದ್ರು ದೊಡ್ಡಮನಿ ಇವರು ಬಾಬು ಜೀ ಅವರೀಗೆ ಪೂಜಾ ಮಾಲಾರ್ಪಣೆ ಮಾಡಿದರು…
ರಾಜು ತೋಳೆನೂರ್. ಶರಣು ಕಡಿಮನಿ ಲಕ್ಷ್ಮೀಪುರ. ಚಂದ್ರಕಾಂತ ಕಟ್ಟಿಮನಿ. ಭೀಮಣ್ಣ ದೊಡ್ಡಮನಿ. ಪರಶುರಾಮ ಕಟ್ಟಿಮನಿ.ಭೀಮಣ್ಣ ಬುಡಾ.ನೀಗಪ್ಪ ತೋಳೆನೂರ್.ಪರಶುರಾಮ ದೊಡ್ಡಮರಾಮು ಕಟ್ಟಿಮನಿ. ಪರಶುರಾಮ ಹೀರುಗೊಟ್ಶ್ರೀ, ಶೈಲ್ ದೊಡ್ಡಮನಿ. ಶರಬಣ್ಣ ಬಸಪ್ಪ ದೊಡ್ಡಮನಿ ,ಬಸವರಾಜ ತೋಳೆನೂರ್
ಈರೀತಿ ಯಾಗಿ ಊರೀನ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಡಾಕ್ಟರ್ ಬಾಬು ಜಗಜೀವನರಾಮ್. ಜಯಂತಿ ಯನ್ನ ಆಚರಣೆ ಮಾಡಲಾಯಿತು

