Mon. Jun 29th, 2026

Yadgir City

ಪಿಎಸ್ಐ ಪರಶುರಾಮ ಸಾವು ಪ್ರಕರಣ: ಶಾಸಕ ಚನ್ನಾರೆಡ್ಡಿ ಪಾಟೀಲ್, ಪಂಪನಗೌಡ್ ವಿರುದ್ಧ ಹೊಸ ಆರೋಪ

ಯಾದಗಿರಿ ಆ ೦೪: ಪಿಎಸ್ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಗಂಭೀರ ಆರೋಪ ಕೇಳಿಬಂದಿದೆ. ಪ್ರಸಕ್ತ ವರದಿಗಳ ಪ್ರಕಾರ, ಪಂಚಾಯತ್ ರಾಜ್ ಯೋಜನೆಯ…

ಪೋಲೀಸ್ ವರ್ಗಾವಣೆ ದಂಧೆ: ಪಿಎಸ್ಐ 20 ಲಕ್ಷ, ಸಿಪಿಐ 40 ಲಕ್ಷ, ಡಿವೈಎಸ್ಪಿ 50 ಲಕ್ಷದಂತೆ ‘ರೇಟ್’ ಕಾರ್ಡ್ ಫಿಕ್ಸ್ -ಶರಣಗೌಡ ಕಂದಕೂರ

ಯಾದಗಿರಿ ಆ ೦೪: ಯಾದಗಿರಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮರಳು ದಂಧೆ ನಡೆಯುತ್ತಿದ್ದು, ಹೀಗಾಗಿ ಲಕ್ಷ ಲಕ್ಷ ಹಣ ನೀಡಿ ಯಾದಗಿರಿಗೆ ಬರಲು ಅಧಿಕಾರಿಗಳು…

ಯಾದಗಿರಿ:ಪಿಎಸ್ಐ ಪರಶುರಾಮ್ ಸಾವು: ಶಾಕ್‌ಗೊಳಿಸುವ ಸತ್ಯಗಳು ಬಹಿರಂಗ.

ಯಾದಗಿರಿ ಆ ೦೩: ಪಿಎಸ್ಐ ಪರಶುರಾಮ ಅವರ ಸಾವು ತೀವ್ರ ಸಂಚಲನ ಮೂಡಿಸಿದೆ. ಪಿಎಸ್ಐ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಮತ್ತು ಅವರ…

ಯಾದಗಿರಿ:ಪಿಎಸ್ಐ ಪರಶುರಾಮ ಹೃದಯಾಘಾತದಿಂದ ಸಾವು: 30 ಲಕ್ಷ ಲಂಚಕ್ಕೆ ಶಾಸಕ ಒತ್ತಡ?

ಯಾದಗಿರಿ ಆ ೦೩: ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಅವರು ಹೃದಯಾಘಾತದಿಂದ ನಿನ್ನೆ ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಮ್…

ಕೃಷ್ಣ ನದಿ ನೀರಿನಿಂದ ಯಾದಗಿರಿಯಲ್ಲಿ ಪ್ರವಾಹ ಹಿನ್ನಲೆ: ಪ್ರವಾಹ ಪೀಡಿತ ಪ್ರದೇಶಕ್ಕೆ ಬಿಜೆಪಿ ತಂಡ ಭೇಟಿ

ಯಾದಗಿರಿ ಜು ೩೧: ಕೃಷ್ಣ ನದಿಗೆ ನೀರು ಬಿಡಲಾಗಿದೆ, ಇದರ ಪರಿಣಾಮವಾಗಿ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಪಾರ…

ಸುರಪುರದಲ್ಲಿ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರಿದು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಯಾದಗಿರಿ ಜು ೩೧: ಸುರಪುರ ತಾಲ್ಲೂಕಿನ ಎಸ್.ಡಿ. ಗೋನಾಲ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರಿಯುವ ಅವಾಂತರ ಸಂಭವಿಸಿದೆ. ಈ ಅವಾಂತರದಿಂದ…

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದಾರುಣ ಘಟನೆ

ಜು ೩೦: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತನಾದ ಗುರಪ್ಪ ಸಗರ (40) ಘಟನೆಯು ಭಾನುವಾರ ಬೆಳಕಿಗೆ ಬಂದಿದೆ.…

ಯಾದಗಿರಿ ರೈತರು ನದಿಯಲ್ಲಿ ಬಿಟ್ಟಿದ್ದ ಮೋಟಾರ್ ಪಂಪ್ ಸೆಟ್ ಗಳನ್ನ ಹೊರತೆಗೆಯಲು ಹರಸಾಹಸ.

ಯಾದಗಿರಿ: ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ, ಕೃಷ್ಣಾ ನದಿತೀರದಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಈ ಕಾರಣದಿಂದ, ಯಾದಗಿರಿ ಜಿಲ್ಲೆಯ ವಡಗೇರಾ…

ಅನಧಿಕೃತ ಆಟೋ ಮಾರಾಟ: RTO ಗೆ ದೂರು ನೀಡಿದ ಯಾದಗಿರಿ ಆಟೋ ಚಾಲಕರ ಸಂಘ

ಯಾದಗಿರಿ ಜು ೨೯: ಕಲ್ಯಾಣ ಬಜಾಜ್ ಆಟೋ ಶೋರೂಮ್, ಕಲ್ಬುರ್ಗಿ ಇವರು ಯಾದಗಿರಿ ಶಾಖೆಯಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ, ಅರ್ಹತೆಯಿಲ್ಲದವರಿಗೆ ಆಟೋಗಳನ್ನು ಮಾರಾಟ ಮಾಡುತ್ತಿರುವ…

ಯಾದಗಿರಿ:ನಕಲಿ ವೈದ್ಯರ ವಿರುದ್ಧ ದಿಢೀರ್ ದಾಳಿ, ಕೆಪಿಎಮ್‌ಇಎ ಕಾಯ್ದೆ ಪ್ರಕಾರ ಕ್ರಮ

ಜು. ೨೮: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದಂಡ ಸೋಲಾಪುರ (ಚಾಮನಾಳ) ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ನಕಲಿ ವೈದ್ಯ ಕಿರಣ…

ಕೃಷ್ಣಾ ನದಿಯ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಗರ್ಭಿಣಿಯರ ಸ್ಥಳಾಂತರ: ಜಿಲ್ಲಾಡಳಿತದಿಂದ ತುರ್ತು ಕ್ರಮ

ಯಾದಗಿರಿ ಜು ೨೮: ಕೃಷ್ಣಾ ನದಿಯ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣಾ ನದಿಯ ಮಧ್ಯ ಭಾಗದಲ್ಲಿರುವ ನೀಲಕಂಠರಾಯನ ಗಡ್ಡಿ ನಡುಗಡ್ಡೆಯಾಗಿದೆ. ನಡುಗಡ್ಡೆಯಲ್ಲಿದ್ದ…

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲುಗಡೆ:ಹೊಸ ವೇಳಾಪಟ್ಟಿ.

ಜು೨೬: ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಸರ್ ಎಂ. ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್…

ಭೀಮಾ ನದಿಗೆ ಭಾರೀ ಪ್ರವಾಹ: ಮೀನುಗಾರರು ನಿರ್ಲಕ್ಷ್ಯ, ಜಿಲ್ಲಾಡಳಿತ ಎಚ್ಚರಿಕೆ

ಯಾದಗಿರಿ, ಜು೨೫: ಮಹಾರಾಷ್ಟ್ರ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಈ ಪರಿಣಾಮವಾಗಿ,…

ಯಾದಗಿರಿ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ: ಅಪಘಾತ ತಡೆಯಲು ಜಿಲ್ಲಾಧಿಕಾರಿಗಳ ನೂತನ ಕ್ರಮಗಳು

ರಸ್ತೆ ಸುರಕ್ಷತೆಯತ್ತ ಜಿಲ್ಲಾಧಿಕಾರಿಗಳ ನೂತನ ಅಭಿಯಾನ: ಅಪಘಾತ ತಡೆಗೆ ಕ್ರಮ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ರಸ್ತೆಗಳನ್ನು ದುರಸ್ತಿ ಪಡಿಸಲು ಮತ್ತು ಅಪಘಾತಗಳನ್ನು ತಡೆಯಲು…

ಯಾದಗಿರಿ:ಯುವನಿಧಿ ಯೋಜನೆಯಡಿ 3130 ಫಲಾನುಭವಿ ಪದವಿಧರರಿಗೆ 93,75,000 ರೂ. ಭತ್ಯೆ ನೀಡಿದ ಜಿಲ್ಲಾಡಳಿತ

ಯಾದಗಿರಿ ಜು 21 : ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ 3130 ಫಲಾನುಭವಿ ಪದವಿಧರರಿಗೆ 3000 ರೂ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ 1500 ರೂ.…

ಯಾದಗಿರಿ: ಬಿಡಾಡಿ ದನಗಳ ಹಾವಳಿಯಿಂದ ವಾಹನ ಸವಾರರು ಪರದಾಟ

ಜು ೧೯: ಯಾದಗಿರಿ ನಗರದ ಗಂಜ್ ಬಳಿ ಬಿಟ್ಟುಹೋಗಿದ ದನಗಳ ಹಾವಳಿಯಿಂದಾಗಿ ವಾಹನ ಸವಾರರು ಪರದಾಡುವಂತಹ ಘಟನೆ ನಡೆದಿದೆ. ಕಳೆದ ಮೂರು ತಿಂಗಳಲ್ಲಿ ಈ…

ಸೈದಾಪುರದಲ್ಲಿ ಕ್ರೂರ ಹತ್ಯೆ: ಅಳಿಯನಿಂದ ಅತ್ತೆ, ಮಾವ, ಹೆಂಡತಿ ಕೊಲೆ.

ಯಾದಗಿರಿ ಜು ೧೯: ಕಬ್ಬಿಣದ ರಾಡ್​ ಹಾಗು ಚಾಕುವಿನಿಂದ ಪತ್ನಿ, ಅತ್ತೆ ಹಾಗು ಮಾವನನ್ನು ಅಳಿಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ಬಳಿಯ…

ಯಾದಗಿರಿ:ಭೂ ಪರಿವರ್ತನೆ ರದ್ದು ಮಾಡಲು ಅಧಿಕಾರಿಗಳಿಂದ ಹಣಕ್ಕೆ ಡಿಮ್ಯಾಂಡ್..!

ಯಾದಗಿರಿ ಜು.೨: ಭೂ ಪರಿವರ್ತನೆ ರದ್ದು ಮಾಡಲು ಅಧಿಕಾರಿಗಳಿಂದ ಹಣಕ್ಕೆ ಡಿಮ್ಯಾಂಡ್ ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ ಶಬೀರ್ ಪಟೇಲ್ ಎಂಬಾತನಿಂದ ಹಣಕ್ಕೆ ಬೇಡಿಕೆ..! ಭೂ…

ಪ್ರಜ್ವಲ್ ರೇವಣ್ಣ ಡಿಕೆ ಶಿವಕುಮಾರ ಕೇಳಿ ವಿಡಿಯೋ ರೆಕಾರ್ಡ್​​ ಮಾಡಿಕೊಂಡ್ರಾ : ಸಚಿವ ದರ್ಶನಾಪುರ

ಯಾದಗಿರಿ: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳು ಇದ್ದ ಪೆನ್​ಡ್ರೈವ್​ ಬಿಡುಗಡೆಯಾಗುವದರ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ…

Yadgir :ಅನ್ಯಕೋಮಿನ ಯುವಕನಿಂದ ಹಿಂದೂ ಯುವಕನ‌ ಹತ್ಯೆ..!

ಯಾದಗಿರಿ:ಯಾದಗಿರಿಯಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಕೊಲೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೊಟ್ಟಿ ಕೇಳಲು ಹೋಗಿದ್ದ ಯುವಕನನ್ನು ಜಾತಿ ನಿಂದನೆ ಮಾಡಿ ಹತ್ಯೆ…

error: Content is protected !!