Dawid Malan: ಇಂಗ್ಲೆಂಡ್‌ನ ಮಾಜಿ ನಂ.1 T20 ಬ್ಯಾಟ್ಸ್ಮನ್ ಕ್ರಿಕೆಟ್ ನಿವೃತ್ತಿ ಘೋಷಣೆ
ಡೇವಿಡ್ ಮಲಾನ್, ಇಂಗ್ಲೆಂಡ್‌ನ ಮಾಜಿ ನಂ.1 T20I ಬ್ಯಾಟ್ಸ್‌ಮನ್, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 37 ವರ್ಷದ ಮಲಾನ್, ಇಂಗ್ಲೆಂಡ್ ಪರ 22 ಟೆಸ್ಟ್,…
ಡೇವಿಡ್ ಮಲಾನ್, ಇಂಗ್ಲೆಂಡ್‌ನ ಮಾಜಿ ನಂ.1 T20I ಬ್ಯಾಟ್ಸ್‌ಮನ್, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 37 ವರ್ಷದ ಮಲಾನ್, ಇಂಗ್ಲೆಂಡ್ ಪರ 22 ಟೆಸ್ಟ್,…
ಆ ೨೮: ಮುಡಾ ಹಗರಣದ ಕುರಿತಂತೆ ಸಿಎಂ ಸಿದ್ದರಾಮಯ್ಯನವರು ಎದುರಿಸುತ್ತಿರುವ ಕಷ್ಟಗಳಿಗೆ ಮತ್ತೊಂದು ಕಂಟಕ ಬೆರಕಾಗಿದೆ. ಅವರ ಪತ್ನಿ ಪಾರ್ವತಿ ವಿರುದ್ಧ ನಕಲಿ ಸಹಿ…
ಬೆಂಗಳೂರು ಅ ೨೭: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ (ಕೋಲೋನಿ) ಜಮೀನು ಹಂಚಿಕೆ ಮಾಡಲಾಗಿದೆ ಎಂಬ ಆರೋಪಗಳು ಇದೀಗ ವಿವಾದಕ್ಕೆ…
ಆ ೨೭: ಯಾದಗಿರಿ ಜಿಲ್ಲೆಯಲ್ಲಿ ಆಟೋ ಮಾರಾಟದಲ್ಲಿ ಗಂಭೀರ ಕಾನೂನು ಉಲ್ಲಂಘನೆಗಳನ್ನು ಮುಂದಿಟ್ಟುಕೊಂಡು, ಕರ್ನಾಟಕ ರಾಜ್ಯ ಚಾಲಕರ ಪರಿಷತ್ತಿನ ಯಾದಗಿರಿ ಜಿಲ್ಲಾ ಘಟಕವು ಬಜಾಜ್…
ಬೆಂಗಳೂರು, ಆ ೨೭: ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗ ಮಾಡಿಕೊಂಡು, ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಮೀನು ಪಡೆದಿದ್ದಾರೆ…
ಯಾದಗಿರಿ,ಆ ೨೭: ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲ ಬಿ ಅವರ ಹೆಸರು ಹಾಗೂ ಫೋಟೋವನ್ನು…
ಆ ೨೬: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯವನ್ನು ತಲ್ಲಣಗೊಳಿಸಿರುವ ಮುಡಾ (ಮೈಸೂರು ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ ) ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ…
ಆ ೨೬: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) 2024ನೇ ಸಾಲಿನ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ಪರೀಕ್ಷೆ 3…
ಆ ೨೫: ನಟ ದರ್ಶನ್ ವಿರುದ್ಧ ಹೊಸ ವಿವಾದ ಹೊತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಅವರ…
ಆ ೨೫: ರಾಜ್ಯದ ಮಾರುಕಟ್ಟೆಗಳಲ್ಲಿ ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಗಳ ಬೆಲೆ ಕುಸಿತದ ಹಿನ್ನೆಲೆ, ಕೇಂದ್ರ ಸರ್ಕಾರವು ರೈತರಿಗೆ ಬೆಂಬಲ ನೀಡುವ ಮಹತ್ವದ ನಿರ್ಧಾರವನ್ನು…
ಆ ೨೫: ನಾಸಾ (NASA) ಶನಿವಾರ (ಆಗಸ್ಟ್ 24, 2024) ತೆಗೆದುಕೊಂಡ ನಿರ್ಣಯದಂತೆ, ಬೋಯಿಂಗ್‌ನ ಹೊಸ ಕ್ಯಾಪ್ಸುಲ್‌ನಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಇಬ್ಬರು…
ಆ ೨೪: ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದಾನೆ ಎಂದು ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ಘಟನೆ ನಡೆದಿದೆ. ಮಹಾವೀರ್…
ಆ ೨೪: ಪ್ರಸಿದ್ಧ ನಟ ನಾಗಾರ್ಜುನ ಅವರಿಗೆ ಸೇರಿದ ಎನ್-ಕಾನ್ವೆನ್ಶನ್ ಸೆಂಟರ್ (N-Convention center) ಮೇಲೆ ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಮಾನಿಟರಿಂಗ್…
ಆ ೨೪: ಭಾರತೀಯ ಕ್ರಿಕೆಟ್ ತಂಡದ ಪ್ರಸಿದ್ಧ ಓಪನಿಂಗ್ ಬ್ಯಾಟ್ಸ್ಮನ್ ಶಿಖರ್ ಧವನ್ (Shikhar Dhawan) ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಅಂತಾರಾಷ್ಟ್ರೀಯ…
ಆ ೨೩: ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದು, ರಾಜ್ಯ ಮತ್ತು…
ಆ ೨೨ : ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್.ಪಿ (52) ಆತ್ಮಹತ್ಯೆ ಪ್ರಕರಣದ ಸಂಬಂಧ ಸಿಐಡಿ (CID) ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್…
ಆ ೨೦: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ( BMRCL) ರಾಜ್ಯದ ಪ್ರಧಾನ ಸಾರಿಗೆ ವ್ಯವಸ್ಥೆಯಾಗಿ, ಬೃಹತ್ ಬೆಂಗಳೂರು ನಗರ. ಈ ಪ್ರತಿ-ಸ್ಮಾರಕ…
ಆ ೨೦: ನಗರಾಭಿವೃದ್ಧಿ ಇಲಾಖೆ ಘೋಷಿಸಿದ ಮೀಸಲಾತಿಯ ಬೆನ್ನಲ್ಲೇ, ಜಿಲ್ಲೆಯ ಮೂರು ನಗರಸಭೆ, ಮೂರು ಪುರಸಭೆ ಮತ್ತು ಒಂದು ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ…
ಆ ೨೦: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನಕಾರಿ ಘಟನೆ ನಡೆದಿದೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಗಣಿ ಗುತ್ತಿಗೆ ಸಂಬಂಧಪಟ್ಟ ದೋಷಾರೋಪವನ್ನು…
ಆ ೨೦: ನವೋದಯ ವಿದ್ಯಾಲಯಗಳು ಪ್ರತೀ ವರ್ಷಕ್ಕೆ ನೂತನ ವಿದ್ಯಾರ್ಥಿಗಳ ಪ್ರವೇಶವನ್ನು ಖಾತರಿಪಡಿಸುತ್ತವೆ. 2025-26ನೇ ಶೈಕ್ಷಣಿಕ ಸಾಲಿಗೆ ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿಯ…