Tue. Jul 22nd, 2025

ಕನ್ನಡದ ನಟನ ನಾಗಭೂಷಣ್ ಕಾರು ಅಪಘಾತ! ವೃದ್ಧೆ ಸಾವು

ಕನ್ನಡದ ನಟನ ನಾಗಭೂಷಣ್ ಕಾರು ಅಪಘಾತ! ವೃದ್ಧೆ ಸಾವು

ಕನ್ನಡದ ನಟ ನಾಗಭೂಷಣ್ ಕಾರು ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಪ್ರೇಮಾ ಎಂಬ ಮಹಿಳೆ (48) ಸಾವನ್ನಪ್ಪಿದ್ದು, ಪತಿ ಕೃಷ್ಣ ಗಂಭೀರ ಗಾಯಗೊಂಡಿದ್ದಾರೆ. ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೆ.ಎಸ್ ಲೇ-ಔಟ್

ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಗಭೂಷಣ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!