Mon. Jul 21st, 2025

Yadgir City

Yadgir: ಹಾಸ್ಟೆಲ್ ಅಡುಗೆ ಊಟದಲ್ಲಿ ಹುಳು ಪತ್ತೆ, ಮಕ್ಕಳ ಪರದಾಟ! ಹಾಸ್ಟೆಲ್‌ನಲ್ಲಿ ಆಹಾರದ ಅವ್ಯವಸ್ಥೆ, ಮಕ್ಕಳ ಆರೋಗ್ಯಕ್ಕೆ ಭಾರೀ ಹೊಡೆತ

ಯಾದಗಿರಿ, ಜ 31:– ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಅಹಾರದಲ್ಲಿ ಹುಳುವಿನ ಅಟ್ಟಹಾಸ ಬೆಳಕಿಗೆ…

ಸುರಪುರ :ಶಾಸಕರ ದಿಢೀರ್ ಭೇಟಿ: ಹಾಸ್ಟೆಲ್ ಮಕ್ಕಳ ಸಮಸ್ಯೆ ಕೇಳಿ ಗರಂ

ಸುರಪುರ, ಜ ೨೯:-ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮೇಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಸ್ಥಿತಿಯ ಬಗ್ಗೆ ವಿದ್ಯಾರ್ಥಿಗಳು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಶಾಸಕ ರಾಜಾ ವೇಣುಗೋಪಾಲ…

ಪ್ರಿಯತಮಗಾಗಿ ಪತಿಗೆ ಚಟ್ಟ ಕಟ್ಟಿದ ಐನಾತಿ ಹೆಂಡತಿ ಅಕ್ರಮ ಸಂಬಂಧಕ್ಕೆ ಅಡ್ಡಿ ಎನ್ನುತ್ತಾ ಗಂಡನನ್ನೇ ಕೊಂದ ಪಾಪಿ ಪತ್ನಿ!

ಹುಣಸಗಿ, ಯಾದಗಿರಿ ಜ ೨೭: ಪ್ರೀತಿಯ ಹೆಸರಲ್ಲಿ ಬೆಳೆಸಿದ ಸಂಸಾರವೇ ಕೊಲೆಗೀಡಾದ ದಾರುಣ ಘಟನೆಯೊಂದು ಹುಣಸಗಿ ಪಟ್ಟಣವನ್ನು ಬೆಚ್ಚಿಬೀಳಿಸಿದೆ. 34 ವರ್ಷದ ಮಾನಪ್ಪ ಬಂಕಲದೊಡ್ಡಿ…

ಯಾದಗಿರಿ: 76ನೇ ಗಣರಾಜ್ಯೋತ್ಸವದ ಅಂಗವಾಗಿ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ

ಯಾದಗಿರಿ, ಜನವರಿ 26:- ಕರ್ನಾಟಕ ಸರ್ಕಾರದ ಕಾರ್ಮಿಕರ ಇಲಾಖೆಯ ಆಶ್ರಯದಲ್ಲಿ, 76ನೇ ಗಣರಾಜ್ಯೋತ್ಸವದ ಅಂಗವಾಗಿ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ…

ಕರ್ನಾಟಕ ರಾಜ್ಯ ಚಾಲಕ ಪರಿಷತ್, ಆಟೋ ಚಾಲಕರ ಜಿಲ್ಲಾ ಘಟಕ, ಯಾದಗಿರಿಯ ವತಿಯಿಂದ 76ನೇ ಗಣರಾಜ್ಯೋತ್ಸವದ ಸಂಭ್ರಮ

ಯಾದಗಿರಿ, ಜನವರಿ 26:-ಕರ್ನಾಟಕ ರಾಜ್ಯ ಚಾಲಕ ಪರಿಷತ್‌ನ ಆಟೋ ಚಾಲಕರ ಜಿಲ್ಲಾ ಘಟಕ, ಯಾದಗಿರಿ ವತಿಯಿಂದ 76ನೇ ಗಣರಾಜ್ಯೋತ್ಸವವು ಪ್ರಜ್ಞಾವಂತ ಹಾಗೂ ಹರ್ಷೋಲ್ಲಾಸಪೂರ್ಣವಾಗಿ ಆಚರಿಸಲಾಯಿತು.…

ಯಾದಗಿರಿ ಬ್ರೇಕಿಂಗ್: ಮೀಟರ್ ಬಡ್ಡಿ ದಂಗೆಕೋರರ ಅಟ್ಟಹಾಸಕ್ಕೆ ಯುವಕ ಬಲಿ!

ಯಾದಗಿರಿ, ಜನವರಿ 25: ಮೀಟರ್ ಬಡ್ಡಿ ದಂಗೆಕೋರರ ತಾಂಡವವು ಮತ್ತೊಮ್ಮೆ ಸಾಮಾನ್ಯ ಜನರ ಮೇಲೆ ಬಿದ್ದು, ಯುವಕನ ಪ್ರಾಣ ಕಸಿದುಕೊಂಡು ಆತಂಕ ಸೃಷ್ಟಿಸಿದೆ. ಲಾಡೇಜಗಲ್ಲಿಯ…

ಹೆಸರಿಗಷ್ಟೆ ಕೇಂದ್ರ ಬೀಡಿ ಕಾರ್ಮಿಕರ ಆಸ್ಪತ್ರೆ, ಆದರೆ ಸಮಸ್ಯೆಗೆ ಪರಿಹಾರ ಯಾಕಿಲ್ಲ?

ಯಾದಗಿರಿ, ಡಿ ೩೧:– ಯಾದಗಿರಿ ನಗರದ ಕೇಂದ್ರ ಬೀಡಿ ಕಾರ್ಮಿಕರ ಆಸ್ಪತ್ರೆ ಹೆಸರು ಮಾತ್ರ ಬೆಳಕಿನಲ್ಲಿದೆ, ಆದರೆ ಬಡ ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಇದು…

ಯಾದಗಿರಿಯಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ: ಇಬ್ಬರು ಕುಖ್ಯಾತ ಬೈಕ್ ಕಳ್ಳರ ಬಂಧನ

ಡಿ ೩೦:- ಯಾದಗಿರಿ ಜಿಲ್ಲೆಯ ಪೊಲೀಸರು ಅಪರೂಪದ ಕಾರ್ಯಾಚರಣೆ ನಡೆಸಿ, ಬೈಕ್ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ…

ಯಾದಗಿರಿ ನಗರಸಭೆ ನೂತನ ಕಟ್ಟಡ ಉದ್ಘಾಟನೆಗೆ ಕಾಯುತ್ತಾ ಹಳೆ ಕಟ್ಟಡದಲ್ಲಿ ಪರದಾಟ

ಯಾದಗಿರಿ ಡಿ ೨೪:- ಯಾದಗಿರಿಯ ಡಾ. ಬಾಬು ಜಗಜೀವನ್ ರಾಮ್ ವೃತ್ತದ ಬಳಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ನಗರಸಭೆ ಕಟ್ಟಡ…

ಟಿಟಿಡಿ ವೈಕುಂಠ ಏಕಾದಶಿ 2025 ಟಿಕೆಟ್‌ಗಳು ಇಂದು: ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ತಿರುಮಲ ತಿರುಪತಿ ದೇವಾಲಯದ ವೈಕುಂಠ ಏಕಾದಶಿ ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಆರಂಭ ಡಿ ೨ ೪:- 2025 ರ ವೈಕುಂಠ ಏಕಾದಶಿ ದರ್ಶನಕ್ಕಾಗಿ ತಿರುಮಲ…

PMAY 2.0: ಹೊಸ ಮನೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಡಿ ೧೮:- ಆರ್ಥಿಕವಾಗಿ ದುರ್ಬಲ ವರ್ಗಗಳು (EWS) ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವಸತಿಗಾಗಿ ಹಣಕಾಸಿನ ನೆರವು ನೀಡುವ ಪ್ರಧಾನ ಮಂತ್ರಿ ಆವಾಸ್ ಯೋಜನೆ…

ಕುಸಿದು ಬಿದ್ದ ಸೇತುವೆ ಅಭಿವೃದ್ಧಿಗೆ ಬಿಗಿಯಾದ ಕ್ರಮ: ಸರ್ಕಾರ 8 ಕೋಟಿ ಅನುದಾನ ಮಂಜೂರು!

ಯಾದಗಿರಿ, ಡಿ೧೮:- ಯಾದಗಿರಿನ ಪಗಲಾಪುರ ಗ್ರಾಮದಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದ ಸೇತುವೆ ಇದೀಗ ಅಭಿವೃದ್ಧಿಯ ಹಾದಿ ಹಿಡಿಯಲಿದೆ. ದೀರ್ಘಕಾಲದಿಂದ ಪಗಲಾಪುರ ಮತ್ತು ಹತ್ತಾರು…

ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡು 2 ವರ್ಷ ಕಳೆದರೂ ಬೀಗಮುದ್ರೆ ಬಿದ್ದೇ ಇರುವ ನೂತನ ಪೊಲೀಸ್ ಠಾಣೆ..!

ಗಾಂಧಿ ವೃತ್ತದ ಪೊಲೀಸ್ ಠಾಣೆ ಉದ್ಘಾಟನೆಗೆ ದೀರ್ಘ ವಿಳಂಬ; ಸಾರ್ವಜನಿಕರಿಂದ ಆಕ್ರೋಶದ ಧ್ವನಿ ಯಾದಗಿರಿ ಡಿ ೧೭:- ನಗರದ ಹೃದಯಭಾಗವಾದ ಗಾಂಧಿ ವೃತ್ತದಲ್ಲಿ ಕೋಟ್ಯಾಂತರ…

ಅನ್ನದಾತನ ಬೆಳೆ ನಾಶ ಮಾಡಿದ ಕಿಡಿಗೇಡಿಗಳ ಅಟ್ಟಹಾಸ

ಯಾದಗಿರಿ, ಕೂಡ್ಲೂರು ನ ೨೭:- ಬಂಗಾರದಂತೆ ಬೆಳೆಯಾಗಿ ನಿಂತಿದ್ದ ಜೋಳದ ಬೆಳೆ ರಾತ್ರೋರಾತ್ರಿ ದುಷ್ಕರ್ಮಿಗಳ ಕಣ್ಣಿಗೆ ತಟ್ಟಿ ನಾಶಗೊಂಡಿರುವ ಘಟನೆಯೊಂದು ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.…

ಯಾದಗಿರಿಯಲ್ಲಿ ಹೆಲ್ಮೆಟ್ ಕಡ್ಡಾಯ: ಡಿಸೆಂಬರ್ 1ರಿಂದ ಕಠಿಣ ನಿಯಮಗಳ ಜಾರಿಗೆ ತೀರ್ಮಾನ

ಯಾದಗಿರಿ, ನ.೨೨:- ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು ಮತ್ತು ಸಾರ್ವಜನಿಕರ ಪ್ರಾಣ ರಕ್ಷಣೆಗೆ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸುವ ಸಂಬಂಧ ಯಾದಗಿರಿ ಜಿಲ್ಲೆಯ ಪೊಲೀಸ್…

ಯಾದಗಿರಿ ಪ್ರಧಾನಿ ಕೃಷಿ ಸಿಂಚಾಯಿ ಯೋಜನೆಯ ಗೋಲ್ಮಾಲ್: ಜನತೆಯಲ್ಲಿ ಆಕ್ರೋಶ

ಯಾದಗಿರಿ, ನ.೨೨:- ಪ್ರಧಾನಿ ನರೇಂದ್ರ ಮೋದಿಯವರ ಕೃಷಿ ಸಿಂಚಾಯಿ ಯೋಜನೆಗೆ ಕತ್ತಲೆ ಛಾಯೆ ಆವರಿಸಿದೆ. ಕೇಂದ್ರ ಸರ್ಕಾರದಿಂದ ನೀಡಲಾದ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು…

ನ. 21 ರಂದು ವಿಕಲಚೇತನರಿಗಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ

ಯಾದಗಿರಿ, ನ ೧೯:- 2024ರ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ, ಯಾದಗಿರಿ ಜಿಲ್ಲೆಯಲ್ಲಿ ವಿಕಲಚೇತನರಿಗಾಗಿ ವಿಶೇಷ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನವೆಂಬರ್ 21…

ಕರ್ನಾಟಕ ರಾಜ್ಯದ ಮಳೆಯ ಅಂಕಿಅಂಶಗಳು: ವಾತಾವರಣ ವಿಶ್ಲೇಷಣೆ ಮತ್ತು ಮುನ್ಸೂಚನೆ

ಬೆಂಗಳೂರು, ನವೆಂಬರ್ 19: ಕರ್ನಾಟಕ ರಾಜ್ಯದ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನವೆಂಬರ್ 19, 2024ರ ಬೆಳಗಿನ ಮಾಹಿತಿ ಪ್ರಕಾರ, ರಾಜ್ಯದ ಬಹುತೇಕ…

ಗ್ರಾಮ ಪಂಚಾಯತ್ ಉಪಚುನಾವಣೆ: ಜಾತ್ರೆ ಮತ್ತು ಸಂತೆ ನಿಷೇಧದ ಆದೇಶಜಿಲ್ಲಾ ದಂಡಾಧಿಕಾರಿಗಳಿಂದ ಆದೇಶ: ಶಾಂತಿ ಹಾಗೂ ಸುವ್ಯವಸ್ಥೆಗೆ ವಿಶೇಷ ಕ್ರಮ

ಯಾದಗಿರಿ, ನ ೧೯:- ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳ ಉಪಚುನಾವಣೆಯನ್ನು ಶಾಂತಿಯುತವಾಗಿ ಮತ್ತು ನಿಯಮಾವಳಿಯ ಪ್ರಕಾರ ಮುನ್ನಡೆಸಲು ಯಾದಗಿರಿ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನಗಳನ್ನು…

error: Content is protected !!