Sun. Mar 29th, 2026

Yadgir City

ಧ್ವನಿಯಿಲ್ಲದವರ ಧ್ವನಿಯಾಗಿ ಪತ್ರಕರ್ತರು ನಿಲ್ಲಬೇಕು — ಲಲಿತಾ ಅನಪೂರ

ಯಾದಗಿರಿ, ಜುಲೈ 26: ಪತ್ರಿಕೋದ್ಯಮ ಸಮಾಜದ ನಾಲ್ಕನೇ ಅಂಗವಾಗಿ ತನ್ನ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತಿದ್ದು, ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಕರ್ತರು ನಿಲ್ಲಬೇಕೆಂದು ನಗರಸಭೆಯ ಅಧ್ಯಕ್ಷೆ…

ಯಾದಗಿರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮತ್ತೆ ಕೊನೆ ಸ್ಥಾನ: ಶಿಕ್ಷಕರಿಗೆ ನೋಟಿಸ್

ಯಾದಗಿರಿ ಜುಲೈ 20 : ರಾಜ್ಯದಲ್ಲಿ ಶೈಕ್ಷಣಿಕವಾಗಿ ಯಾವ ಜಿಲ್ಲೆ ಹಿಂದೆ ಇದೆ ಎಂದು ಕೇಳಿದರೆ ಸಾಕು, ಉತ್ತರ ತಕ್ಷಣವೇ “ಯಾದಗಿರಿ” ಎನ್ನುವಂತಾಗಿದೆ. ಕಳೆದ…

ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ತಾತಪ್ಪನಿಗೆ ಮತ್ತೊಂದು ಶಾಕ್: ಬಾಲ್ಯವಿವಾಹ ಆರೋಪದಲ್ಲಿ ಸಂಕಷ್ಟ

ರಾಯಚೂರು, ಜುಲೈ 20 –ಯುವಕನೊಬ್ಬ ಕೃಷ್ಣಾ ನದಿಗೆ ಬಿದ್ದಿರುವ ಹೃದಯವಿದ್ರಾವಕ ವಿಡಿಯೋ ಒಂದು ವಾರದೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಈ ಪ್ರಕರಣಕ್ಕೆ…

ಕೋಟ್ಯಾಂತರ ರೂ. ಖರ್ಚಾದರೂ ಕ್ರೀಡಾಂಗಣ ದರಿದ್ರಾವಸ್ಥೆ: ಯಾದಗಿರಿಯಲ್ಲಿ ಅನುದಾನ ಲೂಟಿ ಆರೋಪ!

ಯಾದಗಿರಿ, ಜುಲೈ 20: ಜಿಲ್ಲೆಯ ಕ್ರೀಡಾಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಈ ಅನುದಾನ ಸಂಪೂರ್ಣವಾಗಿ ಅವ್ಯವಹಾರಕ್ಕೆ ಒಳಗಾಗಿದ್ದು, ಜಿಲ್ಲಾ ಕ್ರೀಡಾಂಗಣದ…

ಹೋನಗೇರಾ ಶಾಲೆಯ ದುಸ್ಥಿತಿ: ಶಿಥಿಲ ಕಟ್ಟಡ, ಸೌಲಭ್ಯಗಳ ಕೊರತೆ ನಡುವೆ ಜೀವ ಭಯದಲ್ಲಿ ನೂರಾರು ಮಕ್ಕಳ ಶಿಕ್ಷಣ

ಯಾದಗಿರಿ ತಾಲ್ಲೂಕು, ಜು.18— ಮಕ್ಕಳ ಭವಿಷ್ಯದ ಆಧಾರವಾಗಬೇಕಾದ ಶಾಲೆಯೇ ಇಂದು ಜೀವ ಭಯ ಉಂಟುಮಾಡುವ ಪರಿಸ್ಥಿತಿಗೆ ತಲುಪಿರುವುದೊಂದು ವಿಷಾದನೀಯ ಸತ್ಯ. ಯಾದಗಿರಿ ತಾಲ್ಲೂಕಿನ ಹೋನಗೇರಾ…

ನದಿಗೆ ತಳ್ಳಿದ ಪ್ರಕರಣಕ್ಕೆ ಹೊಸ ತಿರುವು – ಪತಿ-ಪತ್ನಿ ಸಂಬಂಧಕ್ಕೆ ವಿಚ್ಛೇದನ ಅಂತ್ಯ

ಯಾದಗಿರಿ, ಜುಲೈ 16: ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಪತಿ ತಾತಪ್ಪನನ್ನು ನದಿಗೆ ತಳ್ಳಿದ ಆರೋಪದ ಪ್ರಕರಣ ಇದೀಗ ವಿಚ್ಛೇದನದ…

ಬಂದಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ: ಮರದ ಕೆಳಗೆ ಪಾಠ ಕೇಳುವ ವಿದ್ಯಾರ್ಥಿಗಳ ವೇದನೆ

ಯಾದಗಿರಿ, ಜುಲೈ 16: ಯಾದಗಿರಿ ತಾಲ್ಲೂಕಿನ ಗುರಮಠಕಲ್ ವಿಧಾನಸಭಾ ಕ್ಷೇತ್ರದ ಭಾಗವನ್ನೊಳಗೊಂಡ ಬಂದಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೀವ್ರ ಕೊಠಡಿಗಳ…

ಹೆಣ್ಣುಮಕ್ಕಳಿಗೆ ಜಮೀನು ನೀಡಲು ಮುಂದಾದ ತಂದೆ; ಕೋಪಗೊಂಡ ಮಗನಿಂದಲೇ ಕೊಲೆ!

ಶಹಾಪುರ: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹಳಿಸಗರ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಟುಂಬದ ಆಸ್ತಿ ವಿವಾದ ತೀವ್ರ ರೂಪ ಪಡೆದ ಪರಿಣಾಮ, ಪುತ್ರನೇ ತಂದೆಯನ್ನು…

ವಿಧವೆ ಮಹಿಳೆಗೆ ಅಸಭ್ಯ ವರ್ತನೆ: ಕೊಡೇಕಲ್ ಪೊಲೀಸರು ಕೇಸ್ ದಾಖಲಿಸಲು ಹಿಂದೇಟು – ಗ್ರಾಮಸ್ಥರ ಆಕ್ರೋಶ

ಹುಣಸಗಿ | ಜುಲೈ 10: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ವ್ಯಕ್ತಿಯೊಬ್ಬನು ವಿಧವೆ ಸೇರಿದಂತೆ ಒಂಟಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ…

ವಡಗೇರಾ: ಜಾತಿ ನಿಂದನೆ ಭೀತಿಗೆ ಮಗ ಆತ್ಮಹತ್ಯೆ; ಸುದ್ದಿ ಕೇಳಿ ತಂದೆಗೂ ಹೃದಯಾಘಾತದಿಂದ ಸಾವು

ಯಾದಗಿರಿ, ಜುಲೈ 10: ವಡಗೇರ ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಎರಡು ಮರಣ ಸಂಭವಿಸಿರುವ ದುರಂತ ಘಟನೆ ನಡೆದಿದೆ. ಜಾತಿ ನಿಂದನೆ ಪ್ರಕರಣಕ್ಕೆ ಹೆದರಿ ಯುವಕ…

ಸುರಪುರ:ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವು – ಹಲವು ಮಂದಿ ಅಸ್ವಸ್ಥ

ಸುರಪುರ, ಜುಲೈ 7: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರನ್ನು ಸೇವಿಸಿದ ಪರಿಣಾಮ ಮೂವರು ವ್ಯಕ್ತಿಗಳು ಸಾವನ್ನಪ್ಪಿರುವ ದುರಂತ ಸಂಭವಿಸಿದೆ.…

ಭೀಮಾ ನದಿಯಲ್ಲಿ ನೀರು ಕುಡಿಯಲು ಹೋಗಿ ಇಬ್ಬರು ಯುವಕರು ನಾಪತ್ತೆ

ಯಾದಗಿರಿ, ಜೂನ್ 27 – ಭೀಮಾ ನದಿಯ ಕರೆಯಲ್ಲಿ ಮತ್ತೊಂದು ಮರಣ ಮೃಗಾಲಯ ಸಂಭವಿಸಿದ್ದು, ವಡಗೇರ ತಾಲೂಕಿನ ಮಾಚನೂರ ಗ್ರಾಮದಲ್ಲಿ ನೀರು ಕುಡಿಯಲು ಹೋಗಿದ್ದ…

ಯುವತಿಯ ಸಾವನ್ನು ರೈತ ಆತ್ಮಹತ್ಯೆ ಎಂದು ಬಿಂಬಿಸಿ ವಂಚನೆ: ಸರ್ಕಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ‘ಕರುನಾಡ ರಕ್ಷಣಾ ವೇದಿಕೆ’ ಒತ್ತಾಯ

ಯಾದಗಿರಿ, ಜೂನ್ 25 – ಸುರಪುರ ತಾಲ್ಲೂಕಿನ ದಂಡ ಸೊಲ್ಲಾಪೂರ ತಾಂಡಾದ ಯುವತಿ ಮೋನಾಬಾಯಿ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅಂಶಗಳು ಬೆಳಕಿಗೆ ಬರುತ್ತಿರುವಂತಾಗಿದ್ದು, ಪ್ರಕರಣವನ್ನು…

ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಚಿನ್ನಕಾರ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ

ಯಾದಗಿರಿ, ಜೂನ್ ೨೪: ಸ್ವಾತಂತ್ರ್ಯ ಭಾರತದ ಸಂವಿಧಾನ ಜಾರಿಯಾಗಿದ್ರೂ, ದೇಶದ ಹಲವೆಡೆ ಅಂತಹ ಮಾನವೀಯತೆಯ ಶರಣುಪೂರ್ವದ ಪದ್ಧತಿಗಳು ಇನ್ನೂ ಕೂಡ ಹಳೆಯ ರೀತಿಯಲ್ಲಿಯೇ ಮುಂದುವರಿಯುತ್ತಿವೆ…

ಗೊಂದೆನೂರ: ಜಿಲ್ಲಾಡಳಿತ ಜಪ್ತಿ ಮಾಡಿದ ಮರಳು ಅಕ್ರಮವಾಗಿ ಕಳವು? – ಅಧಿಕಾರಿಗಳ ಮೌನತೆಯಿಂದ ಜನರಲ್ಲಿ ಆಕ್ರೋಶ

ಯಾದಗಿರಿ, ಜೂನ್ 24: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೊಂದೆನೂರ ಗ್ರಾಮದಲ್ಲಿ ಕೃಷ್ಣಾ ನದಿಯಿಂದ ಜಪ್ತಿ ಮಾಡಲಾಗಿದ್ದ ಮರಳನ್ನು ಅಧಿಕಾರಿಗಳ ಭದ್ರತೆಗೆ ಇಡಲಾಗಿದ್ದರೂ ಕೂಡ,…

ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆ: ಭೀಮಾ, ಕೃಷ್ಣಾ ನದಿಗಳ ಪ್ರವಾಹ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಯಾದಗಿರಿ , ಮೇ 28:- ಮಹಾರಾಷ್ಟ್ರದ ಮೇಲ್ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆ, ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿಗಳ ತೀರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹದ ಆತಂಕ…

ಯುದ್ಧ ಭೀತಿ ಹಿನ್ನೆಲೆ: ನಾಗರಿಕರ ರಕ್ಷಣೆಗೆ ಮಾಕ್ ಡ್ರಿಲ್ – ಮೇ 18ರಂದು ಯಾದಗಿರಿಯ ಕ್ರೀಡಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ

ಯಾದಗಿರಿ, ಮೇ 15: ಭಾರತ – ಪಾಕಿಸ್ತಾನ ನಡುವೆ ಯುದ್ಧ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾಗರಿಕರ ರಕ್ಷಣೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಯಾದಗಿರಿ ಜಿಲ್ಲೆಯ…

ಅಳಿಯನನ್ನು ಕೊಡಲಿಯಿಂದ ಕೊಂದ ಮಾವ! – ಸಾಲ ಕೇಳಿದ್ದಕ್ಕೆ ಸಾವಿನ ದಂಡನೆ

ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಂದು ಹಾಕಿದ ಮಾವ… ಸಾಲ ಕೇಳಿದ್ದಕ್ಕೆ ಜೀವ ತೆಗೆದ ಕರುಣೆ ಇಲ್ಲದ ಕೃತ್ಯ! ಯಾದಗಿರಿ, ಮೇ 14:-ಯಾದಗಿರಿ ಜಿಲ್ಲೆಯ ಹುಣಸಗಿ…

ಮೇ ತಿಂಗಳಲ್ಲಿ ಸಿಡಿಲು, ಮಿಂಚಿನ ಅಬ್ಬರ ಭಾರೀ – ಉತ್ತರ ಕರ್ನಾಟಕದ ಜನರಿಗೆ ಎಚ್ಚರಿಕೆ!

ಏ ೨೫:- ಮುಂಗಾರು ಮಳೆಯ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಈಗಾಗಲೇ ಗುಡುಗು, ಮಿಂಚು, ಸಿಡಿಲಿನ ಅಬ್ಬರ ಜೋರಾಗಿದೆ. ಈ ನಡುವೆ ಹವಾಮಾನ ಇಲಾಖೆ ಶಾಕಿಂಗ್‌…

ದ್ವಿತೀಯ ಪಿಯುಸಿ ಪರೀಕ್ಷೆ-2 ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಸೂಚನೆ

ಯಾದಗಿರಿ, ಏಪ್ರಿಲ್ ೨೧:- ಯಾದಗಿರಿ ಜಿಲ್ಲೆಯಲ್ಲಿಯ ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು ನಕಲುಮುಕ್ತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ…

error: Content is protected !!