Sun. Mar 29th, 2026

ಯಾದಗಿರಿ ಜಿಲ್ಲಾ ಕಾರ್ಯಾಲಯಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ| ಶ್ರೀ ಚಿದಾನಂದ ವಿಶ್ವಕರ್ಮ ಬೇಟಿ.

ಯಾದಗಿರಿ ಜಿಲ್ಲೆಯ ಕಾರ್ಯಾಲಯಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ| ಶ್ರೀ ಚಿದಾನಂದ ವಿಶ್ವಕರ್ಮ ಬೇಟಿ.

ಡಿ ೧೯ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ( ರಿ)ಬೆಂ.
ಸೋಮವಾರ ರಂದು ಯಾದಗಿರಿ ಜಿಲ್ಲೆಯ ಕಾರ್ಯಾಲಯಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ವಿಶ್ವಕರ್ಮ ರವರು ಕಾರ್ಯಾಲಯಕ್ಕೆ ಬೇಟಿ ನೀಡಿ ಸಂಘಟನೆ ಬಲಪಡಿಸಿ ಮತ್ತು ನಿಜವಾದ ಕಾರ್ಮಿಕರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿ ಹಾಗೂ ಫಲಾನುಭವಿಗಳಿಗೆ ಸಿಗುವಂತ ಸೌಲಭ್ಯ ದೊರಕಿಸಿ ಎಂದು ಮಾತನಾಡಿದರು.

Related Post

Leave a Reply

Your email address will not be published. Required fields are marked *

error: Content is protected !!