ಮನಗನಾಳ-ಖಾನಾಪುರ ರಸ್ತೆ: ನಿಗದಿತ ಅವಧಿಯಲ್ಲಿಯೇ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು – ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು
ಖಾನಾಪುರ ಮಾ ೧೬:- ರಾಜ್ಯ ಹೆದ್ದಾರಿ-15ರ (ವನಮಾರಪಳ್ಳಿ-ರಾಯಚೂರು) ಮಾರ್ಗದ ಖಾನಾಪುರದಿಂದ ಮನಗನಾಳದವರೆಗಿನ 4 ಕಿಮೀ ರಸ್ತೆ ಮರುಡಾಂಬರಿಕರಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿದ ಶಾಸಕ…
