Wed. Feb 11th, 2026

 ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಭಾರತಕ್ಕೆ ಇಂದು 2ನೇ ಚಿನ್ನ!

 ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಭಾರತಕ್ಕೆ ಇಂದು 2ನೇ ಚಿನ್ನ!

ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕಿಂದು ‘ಗೋಲ್ಡನ್ ಡೇ’. ಸ್ಮಾಷ್ ಪುರುಷರ ಟೀಂ ಈವೆಂಟ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-1 ರಿಂದ ಮಣ್ಣು ಮುಕ್ಕಿಸಿದ ಭಾರತದ ತಂಡ ಸ್ವರ್ಣ ಪದಕವನ್ನು ಬೇಟೆಯಾಡಿತು. ಮೊದಲ ಮ್ಯಾಚ್‌ನಲ್ಲಿ ಭಾರತದ ಮಹೇಶ್ ಸೋತರೂ ಎದೆಗುಂದದ ಸೌರವ್ ಮತ್ತು ಅಭಯ್ ನಂತರದ ಎರಡೂ ಪಂದ್ಯಗಳನ್ನು ಗೆದ್ದುಕೊಂಡರು. ಇದಕ್ಕೂ ಮುನ್ನ ಟೆನಿಸ್ ಮಿಶ್ರ ಡಬಲ್ಸ್‌ನಲ್ಲೂ ಬೋಪಣ್ಣ-ರುತುಜಾ ಜೋಡಿ ಚಿನ್ನದ ಪದಕ ಜಯಿಸಿತ್ತು

 

Related Post

Leave a Reply

Your email address will not be published. Required fields are marked *

error: Content is protected !!