Mon. Dec 1st, 2025

ಮಾನಯ್ಯ ಗಾಳೆನೊರ

ಗಬ್ಬೂರ ಮಹಾಶೈವ ಧರ್ಮಪೀಠದಿಂದ ಬಾನು ಮುಸ್ತಾಕ್ ಅವರಿಗೆ ‘ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ’ ಪ್ರಶಸ್ತಿ ಗೌರವ

ಅಂತರರಾಷ್ಟ್ರೀಯ ಬೂಕರ್‌ ಪುರಸ್ಕೃತ “ಎದೆಯ ಹಣತೆ” ಕೃತಿಗೆ ಮತ್ತೊಂದು ಹೆಗ್ಗಳಿಕೆ ರಾಯಚೂರು, ಜುಲೈ 30: ದೇವದುರ್ಗ ತಾಲೂಕಿನ ಪವಿತ್ರ ಗಬ್ಬೂರಿನ ಮಹಾಶೈವ ಧರ್ಮಪೀಠವು 2025ನೇ…

ಕುರಕುಂದಾ ಗ್ರಾಮಕ್ಕೆ ಶಾಸಕರ ಭೇಟಿ: ಮಕ್ಕಳ ಅಂತಿಮ ನಮನ ಸಲ್ಲಿಸಿ ಸಾಂತ್ವನ

ಯಾದಗಿರಿ, ಜುಲೈ 31: ಬೆಂಗಳೂರಿನಲ್ಲಿ ಮೃತಪಟ್ಟ ಯಾದಗಿರಿ ಮತಕ್ಷೇತ್ರದ ಕುರಕುಂದಾ ಗ್ರಾಮದ ಚಾಂದಪಾಶಾ ಅವರ ಮಕ್ಕಳ ಸಾವು ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಶಾಸಕ ಚನ್ನಾರಡ್ಡಿ…

ತಾಯಿಯನ್ನೇ ಕೊಲೆ ಮಾಡಿ ಶವದ ಪಕ್ಕದಲ್ಲಿ ನಿದ್ರಿಸಿದ ಪಾಪಿ ಪುತ್ರ!

ಚಿಕ್ಕಮಗಳೂರು, ಜುಲೈ 31: ಚಿಕ್ಕಮಗಳೂರು ಜಿಲ್ಲೆಯ ಹಕ್ಕಿಮಕ್ಕಿ ಗ್ರಾಮದಲ್ಲಿ ಮನ ಕಲುಷಿತಗೊಳಿಸುವ ಅಮಾನವೀಯ ಘಟನೆ ನಡೆದಿದ್ದು, ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗನೊಬ್ಬ ಶವದ…

₹15 ಸಾವಿರ ವೇತನ, ಆದರೆ ಕೋಟಿ ಕೋಟಿ ಆಸ್ತಿ! ಕೆಆರ್‌ಐಡಿಎಲ್ ನೌಕರನ ಭ್ರಷ್ಟಾಚಾರ

ಕೊಪ್ಪಳ, ಜುಲೈ 31: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRIDL) ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಳಕಪ್ಪ ನಿಡುಗುಂದಿ ಈಗ…

ಜಿಲ್ಲೆಯಲ್ಲಿ ಎಂಎಸ್‌ಎಂಇ ಅರಿವು ಕಾರ್ಯಕ್ರಮ: ಸಣ್ಣ ಕೈಗಾರಿಕೆಗಳಿಂದ ಆರ್ಥಿಕ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಸಾಧ್ಯ – ಸಚಿವ ಶರಣಬಸಪ್ಪ ದರ್ಶನಾಪುರ

ಯಾದಗಿರಿ, ಜುಲೈ 29: ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ರಾಜ್ಯದ ಆರ್ಥಿಕತೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಜೊತೆಗೆ ಹೆಚ್ಚಿನ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು…

ಜಿಲ್ಲೆಯ ವಸತಿ ನಿಲಯ ಮತ್ತು ಆಸ್ಪತ್ರೆಗೆ ಶಶಿಧರ ಕೋಸಂಬೆ ಭೇಟಿ: ಅಸೌಕರ್ಯ ಕಂಡು ಅಧಿಕಾರಿಗಳಿಗೆ ಸೂಚನೆ

ಅಸೌಕರ್ಯ ಕಂಡು ಅಧಿಕಾರಿಗಳಿಗೆ ಕ್ಲಾಸ್, ತ್ವರಿತ ಪರಿಹಾರದ ಸೂಚನೆ ಯಾದಗಿರಿ, ಜುಲೈ 29: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ…

ಕಲಬುರಗಿಯಲ್ಲಿ ಆಸ್ಪತ್ರೆದೊಳಗಿನ ಪೈಶಾಚಿಕತೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ!

ಕಲಬುರಗಿ, ಜುಲೈ 29: ರಾಜ್ಯವನ್ನು ಬೆಚ್ಚಿಬೀಳಿಸುವ ಮತ್ತೊಂದು ಪೈಶಾಚಿಕ ಘಟನೆಯೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ, ಶಸ್ತ್ರಚಿಕಿತ್ಸೆಗೆ ಒಳಗಾದ…

ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!

ವೈದ್ಯರಿಂದ ಬಿಬಿಎಂಪಿ ಅಧಿಕಾರಿಗಳವರೆಗೆ ಲಕ್ಷಾಂತರದ ಚಿನ್ನ, ಎಕರೆಗಟ್ಟಲೆ ಜಮೀನು ದಾಖಲೆಗಳು ವಶ ಬೆಂಗಳೂರು, ಜುಲೈ 29 – ರಾಜ್ಯಾದ್ಯಂತ ಆಘಾತಕಾರಿ ರೀತಿಯಲ್ಲಿ ಮಂಗಳವಾರ ಲೋಕಾಯುಕ್ತ…

ವಿಷಕಾರಿ ಚೇಳುಗಳೊಂದಿಗೆ ಭಕ್ತರ ಆಟ: ಕೊಂಡಮ್ಮ ಜಾತ್ರೆಯ ಅಪರೂಪದ ನೋಟ

ಗುರುಮಠಕಲ್, ಜು.29 –ಸಾಮಾನ್ಯವಾಗಿ ನಾಗರ ಪಂಚಮಿಯಂದು ನಾಗದೇವತೆಗೆ ಹಾಲು ಎರೆದು ಪೂಜೆ ಸಲ್ಲಿಸುವುದು ಚಿರಪರಿಚಿತ ದೃಶ್ಯ. ಆದರೆ, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ…

ರಸ್ತೆ ಮೇಲೆ ಕಸ ಹಾಕಿದರೆ ಕ್ಷಮೆ ಇಲ್ಲ: ಪಿಡಬ್ಲುಡಿ ಅಧಿಕಾರಿಗೆ ನೇರವಾಗಿ ದಂಡ ಹಾಕಿಸಿದ ನಗರಸಭೆ ಅಧ್ಯಕ್ಷೆ!

ಯಾದಗಿರಿ : “ಸ್ವಚ್ಚ ಯಾದಗಿರಿ” ನವೆ ಬಾಗಿಲು ತೆರೆದ ನಂತರ ರಸ್ತೆ ಮೇಲೆ ಕಸ ಹಾಕಿದ ಪಿಡಬ್ಲುಡಿ ಇಲಾಖೆಯ ಮೇಲೆ ನೇರವಾಗಿ ಕಣ್ಣಿಟ್ಟವರು ನಗರಸಭೆ…

ಚಿತ್ರದುರ್ಗದಲ್ಲಿ ಭ್ರಷ್ಟಾಚಾರ ಶಂಕೆ: ಹಿರಿಯೂರು ಟಿಹೆಚ್‌ಒ ಮತ್ತು ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಚಿತ್ರದುರ್ಗ, ಜುಲೈ 29: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಹಾಗೂ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದಲೇ ಲೋಕಾಯುಕ್ತ…

ಗುಪ್ತಚರ ಇಲಾಖೆಯಲ್ಲಿ 4,987 ಹುದ್ದೆಗಳ ಭರ್ತಿ – 10ನೇ ಪಾಸಾದವರಿಗೆ ಉದ್ಯೋಗಾವಕಾಶ

ಹೊಸದಿಲ್ಲಿ: ಸರ್ಕಾರದ ಗುಪ್ತಚರ ಇಲಾಖೆಯಾದ ಇಂಟೆಲಿಜೆನ್ಸ್ ಬ್ಯೂರೋ (Intelligence Bureau) ನಲ್ಲಿ 4,987 ಹುದ್ದೆಗಳಿಗೆ ಭರತಿ ಪ್ರಕ್ರಿಯೆ ಆರಂಭವಾಗಿದೆ. ಕನಿಷ್ಠ 10ನೇ ತರಗತಿ ಪಾಸ್…

ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಆರೋಗ್ಯ ಸ್ಥಿರ – ಭಕ್ತರಲ್ಲಿ ಆತಂಕ ಬೇಡ

ಕಲಬುರಗಿ ಜೂ೨೬: ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ, ಮಹಾದಾಸೋಹಿ ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಆರೋಗ್ಯದಲ್ಲಿ ಶುಕ್ರವಾರ ತಡರಾತ್ರಿ ಏರುಪೇರಾಗಿದ್ದು, ತಕ್ಷಣವೇ…

ಧ್ವನಿಯಿಲ್ಲದವರ ಧ್ವನಿಯಾಗಿ ಪತ್ರಕರ್ತರು ನಿಲ್ಲಬೇಕು — ಲಲಿತಾ ಅನಪೂರ

ಯಾದಗಿರಿ, ಜುಲೈ 26: ಪತ್ರಿಕೋದ್ಯಮ ಸಮಾಜದ ನಾಲ್ಕನೇ ಅಂಗವಾಗಿ ತನ್ನ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತಿದ್ದು, ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಕರ್ತರು ನಿಲ್ಲಬೇಕೆಂದು ನಗರಸಭೆಯ ಅಧ್ಯಕ್ಷೆ…

ಯಾದಗಿರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮತ್ತೆ ಕೊನೆ ಸ್ಥಾನ: ಶಿಕ್ಷಕರಿಗೆ ನೋಟಿಸ್

ಯಾದಗಿರಿ ಜುಲೈ 20 : ರಾಜ್ಯದಲ್ಲಿ ಶೈಕ್ಷಣಿಕವಾಗಿ ಯಾವ ಜಿಲ್ಲೆ ಹಿಂದೆ ಇದೆ ಎಂದು ಕೇಳಿದರೆ ಸಾಕು, ಉತ್ತರ ತಕ್ಷಣವೇ “ಯಾದಗಿರಿ” ಎನ್ನುವಂತಾಗಿದೆ. ಕಳೆದ…

ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ತಾತಪ್ಪನಿಗೆ ಮತ್ತೊಂದು ಶಾಕ್: ಬಾಲ್ಯವಿವಾಹ ಆರೋಪದಲ್ಲಿ ಸಂಕಷ್ಟ

ರಾಯಚೂರು, ಜುಲೈ 20 –ಯುವಕನೊಬ್ಬ ಕೃಷ್ಣಾ ನದಿಗೆ ಬಿದ್ದಿರುವ ಹೃದಯವಿದ್ರಾವಕ ವಿಡಿಯೋ ಒಂದು ವಾರದೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಈ ಪ್ರಕರಣಕ್ಕೆ…

ಕೋಟ್ಯಾಂತರ ರೂ. ಖರ್ಚಾದರೂ ಕ್ರೀಡಾಂಗಣ ದರಿದ್ರಾವಸ್ಥೆ: ಯಾದಗಿರಿಯಲ್ಲಿ ಅನುದಾನ ಲೂಟಿ ಆರೋಪ!

ಯಾದಗಿರಿ, ಜುಲೈ 20: ಜಿಲ್ಲೆಯ ಕ್ರೀಡಾಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಈ ಅನುದಾನ ಸಂಪೂರ್ಣವಾಗಿ ಅವ್ಯವಹಾರಕ್ಕೆ ಒಳಗಾಗಿದ್ದು, ಜಿಲ್ಲಾ ಕ್ರೀಡಾಂಗಣದ…

ಹೋನಗೇರಾ ಶಾಲೆಯ ದುಸ್ಥಿತಿ: ಶಿಥಿಲ ಕಟ್ಟಡ, ಸೌಲಭ್ಯಗಳ ಕೊರತೆ ನಡುವೆ ಜೀವ ಭಯದಲ್ಲಿ ನೂರಾರು ಮಕ್ಕಳ ಶಿಕ್ಷಣ

ಯಾದಗಿರಿ ತಾಲ್ಲೂಕು, ಜು.18— ಮಕ್ಕಳ ಭವಿಷ್ಯದ ಆಧಾರವಾಗಬೇಕಾದ ಶಾಲೆಯೇ ಇಂದು ಜೀವ ಭಯ ಉಂಟುಮಾಡುವ ಪರಿಸ್ಥಿತಿಗೆ ತಲುಪಿರುವುದೊಂದು ವಿಷಾದನೀಯ ಸತ್ಯ. ಯಾದಗಿರಿ ತಾಲ್ಲೂಕಿನ ಹೋನಗೇರಾ…

ನದಿಗೆ ತಳ್ಳಿದ ಪ್ರಕರಣಕ್ಕೆ ಹೊಸ ತಿರುವು – ಪತಿ-ಪತ್ನಿ ಸಂಬಂಧಕ್ಕೆ ವಿಚ್ಛೇದನ ಅಂತ್ಯ

ಯಾದಗಿರಿ, ಜುಲೈ 16: ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಪತಿ ತಾತಪ್ಪನನ್ನು ನದಿಗೆ ತಳ್ಳಿದ ಆರೋಪದ ಪ್ರಕರಣ ಇದೀಗ ವಿಚ್ಛೇದನದ…

ಬಂದಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ: ಮರದ ಕೆಳಗೆ ಪಾಠ ಕೇಳುವ ವಿದ್ಯಾರ್ಥಿಗಳ ವೇದನೆ

ಯಾದಗಿರಿ, ಜುಲೈ 16: ಯಾದಗಿರಿ ತಾಲ್ಲೂಕಿನ ಗುರಮಠಕಲ್ ವಿಧಾನಸಭಾ ಕ್ಷೇತ್ರದ ಭಾಗವನ್ನೊಳಗೊಂಡ ಬಂದಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೀವ್ರ ಕೊಠಡಿಗಳ…

error: Content is protected !!