Sun. Mar 29th, 2026

ಅತ್ಯಂತ ಕಲುಷಿತ ನಗರದಲ್ಲಿ ದೆಹಲಿಗೆ ಅಗ್ರಸ್ಥಾನ!

ಅತ್ಯಂತ ಕಲುಷಿತ ನಗರದಲ್ಲಿ ದೆಹಲಿಗೆ ಅಗ್ರಸ್ಥಾನ!

1 ವರ್ಷದಲ್ಲಿ ಭಾರತದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಯನ್ನು ರೆಸ್ಪೆರ್ ಲಿವಿಂಗ್ ಸೈನ್ಸಸ್ ಬಿಡುಗಡೆ ಮಾಡಿದೆ. ರಾಜಧಾನಿ ದೆಹಲಿ ವಾಯು ಮಾಲಿನ್ಯದ ವಿಷಯದಲ್ಲಿ ಅತ್ಯಂತ ಕಲುಷಿತವಾಗಿದ್ದು, ಅಗ್ರಸ್ಥಾನ ಪಡೆದಿದೆ. 2022ರ ಅಕ್ಟೋಬರ್ 1ರಿಂದ 2023ರ ಸೆ.30ರವರೆಗೆ ಸಮೀಕ್ಷೆ ನಡೆಸಲಾಗಿದೆ. ಬಿಹಾರದ ಪಾಟ್ನಾ 2ನೇ ಅತಿ ಹೆಚ್ಚು ಕಲುಷಿತ ನಗರವಾಗಿದ್ದು, ಮುಜಾಫರ್‌ಪುರ, ಫರಿದಾಬಾದ್, ನೋಯ್ಡಾ, ಗಾಜಿಯಾಬಾದ್, ಮೀರತ್, ನಲ್ಬರಿ, ಅಸನ್ನೋಲ್ & ಗ್ವಾಲಿಯರ್ ನಂತರದ ಸ್ಥಾನದಲ್ಲಿವೆ ಎಂದು ತಿಳಿಸಿದೆ.

Related Post

Leave a Reply

Your email address will not be published. Required fields are marked *

error: Content is protected !!