ಮೈಸೂರು ಕಡೆಯಿಂದ ಕನಕಪುರದ ಕಡೆಗೆ ವೇಗವಾಗಿ ಬರುತ್ತಿದ್ದ ಕಾರೊಂದು ನೈಸ್ ರಸ್ತೆಯ ಸೋಮಪುರದ ಬಳಿಗೆ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮೋರಿಗೆ ಗುದ್ದಿದ್ದು, ಕೆಳಗೆ ಪಲ್ಟಿಯಾಗಿದೆ. ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಸಾರ್ವಜನಿಕರು, ಐವರ ಪೈಕಿ ಮೂವರನ್ನು ರಕ್ಷಿಸಿದ್ದಾರೆ. ಆದರೆ ತಾಯಿ
ಭೀಕರ ಅಪಘಾತ: ತಾಯಿ, ಮಗು ಸಜೀವ ದಹನ
