ಕನ್ನಡದ ನಟ ನಾಗಭೂಷಣ್ ಕಾರು ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಪ್ರೇಮಾ ಎಂಬ ಮಹಿಳೆ (48) ಸಾವನ್ನಪ್ಪಿದ್ದು, ಪತಿ ಕೃಷ್ಣ ಗಂಭೀರ ಗಾಯಗೊಂಡಿದ್ದಾರೆ. ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೆ.ಎಸ್ ಲೇ-ಔಟ್
ಕನ್ನಡದ ನಟನ ನಾಗಭೂಷಣ್ ಕಾರು ಅಪಘಾತ! ವೃದ್ಧೆ ಸಾವು
