Wed. Feb 11th, 2026

ದುರ್ಗಾದೇವಿ ದೇವಸ್ಥಾನದಲ್ಲಿ ೭೭ನೇ ಗಣರಾಜ್ಯೋತ್ಸವ ಆಚರಣೆ

ದುರ್ಗಾದೇವಿ  ದೇವಸ್ಥಾನದಲ್ಲಿ ೭೭ನೇ ಗಣರಾಜ್ಯೋತ್ಸವ ಆಚರಣೆ

ಯಾದಗಿರಿ ಜ ೨೬:  ಶಾಂತಿ ನಗರದಲ್ಲಿನ ಶ್ರೀ ದುರ್ಗಾದೇವಿ  ದೇವಸ್ಥಾನ ಸೇವಾ ಸಮಿತಿ ಹಾಗೂ ಶ್ರೀದುರ್ಗಾದೇವಿ , ಭೋವಿರಾಜ್ ಮೀನುಗಾರಿಕೆ ಸಂಘದ ವತಿಯಿಂದ ೭೭ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂಭ್ರಮದಲ್ಲಿ  ನಗರಸಭೆ ಮಾಜಿ ಅಧ್ಯಕ್ಷೆ ಕು ಲಲಿತಾ ಎಂ ಅನಪೂರ, ಶ್ರೀ ದುರ್ಗಾದೇವಿ  ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಹಣಮಂತರಾಯ ಮುಂಡರಗಿ, ಮಲ್ಲು ಪೂಜಾರಿ ,ನಿಂಗಪ್ಪ ಜಾಲಗಾರ, ಆನಂದ್ ಬಾಗ್ಲಿ, ಯುವ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಭೋವಿರಾಜ, ಮೀನುಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಅಂಬ್ರೇಷ ತಾಂಡುರಕರ್, ಉಪಾದ್ಯಕ್ಷ ಮೌಲಾಲಿ ಭಂಗಿ, ಕರ‍್ಯರ‍್ಶಿ ದುಗ‌‌‌‌೯ಪ್ಪ ಶೇಗುರಕರ್,ಶರಣು ಭಂಗಿ,ಮಧು ಭಂಗಿ,ಖಜಾಂಚಿ ಮಹೇಶ್ ಪೂಜಾರಿ, ಉಪಾದ್ಯಕ್ಷ ವಿಶ್ವನಾಥ್ ಜಾಕನಳ್ಳಿ, ಪ್ರಧಾನ ಕರ‍್ಯರ‍್ಶಿ ಮಲ್ಲಿಕರ‍್ಜುನ ಭಂಗಿ ಸುರೇಶ ಪೂಜಾರಿ, ಅಯ್ಯಪ್ಪ ಪೂಜಾರಿ ಅಭಿ ಸ್ಟೇಷನ್, ಗಂಗು ನಾಯಕ್, ಸೇರಿದಂತೆ ಬಸವರಾಜ್ ಕೋಟಿಮನಿ, ಪಾಲ್ಗೊಂಡಿದ್ದರು.

Related Post

Leave a Reply

Your email address will not be published. Required fields are marked *

error: Content is protected !!