Tue. Jul 22nd, 2025

April 2025

ಮೇ ತಿಂಗಳಲ್ಲಿ ಸಿಡಿಲು, ಮಿಂಚಿನ ಅಬ್ಬರ ಭಾರೀ – ಉತ್ತರ ಕರ್ನಾಟಕದ ಜನರಿಗೆ ಎಚ್ಚರಿಕೆ!

ಏ ೨೫:- ಮುಂಗಾರು ಮಳೆಯ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಈಗಾಗಲೇ ಗುಡುಗು, ಮಿಂಚು, ಸಿಡಿಲಿನ ಅಬ್ಬರ ಜೋರಾಗಿದೆ. ಈ ನಡುವೆ ಹವಾಮಾನ ಇಲಾಖೆ ಶಾಕಿಂಗ್‌…

ಹತ್ತು, ಇಪ್ಪತ್ತು ರೂಪಾಯಿ ನಾಣ್ಯ ಸ್ವೀಕಾರ ಕಡ್ಡಾಯ – RBI ನಿಯಮದಂತೆ ನಿರಾಕರಣೆ ಅಕ್ರಮ

ಏಪ್ರಿಲ್ ೨೪:- ಭಾರತೀಯ ನಾಣ್ಯ ಕಾಯಿದೆಯ ಪ್ರಕಾರ, ಹತ್ತು ರೂಪಾಯಿ ನಾಣ್ಯಗಳು ಕಾನೂನುಬದ್ದ ಚಲಾವಣೆಯ ನಾಣ್ಯಗಳಾಗಿದ್ದು, ಅವುಗಳನ್ನು ಸ್ವೀಕರಿಸದೇ ಇರುವುದೇ ಕಾಯಿದೆಯ ಉಲ್ಲಂಘನೆ ಎಂದು…

neet.nta.nic.in ನಲ್ಲಿ NEET UG 2025 ನಗರ ಮಾಹಿತಿ ಸ್ಲಿಪ್ ಔಟ್ – ಮೇ 1ರೊಳಗೆ ಪ್ರವೇಶ ಪತ್ರ ಬಿಡುಗಡೆ

ಏ ೨೪:- ವೈದ್ಯಕೀಯ ಪ್ರವೇಶಕ್ಕಾಗಿ ದೇಶದ ಅತ್ಯಂತ ನಿರೀಕ್ಷಿತ ಪರೀಕ್ಷೆಯಾದ NEET UG 2025ಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಸಂಭವಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ…

ದ್ವಿತೀಯ ಪಿಯುಸಿ ಪರೀಕ್ಷೆ-2 ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಸೂಚನೆ

ಯಾದಗಿರಿ, ಏಪ್ರಿಲ್ ೨೧:- ಯಾದಗಿರಿ ಜಿಲ್ಲೆಯಲ್ಲಿಯ ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು ನಕಲುಮುಕ್ತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ…

ಗದಗದಲ್ಲಿ ಶೋಚನೀಯ ಘಟನೆ: ಮಾಜಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿಯ ಆತ್ಮಹತ್ಯೆ

ಗದಗ, ಏ.೨೧:- ಗದಗ ಜಿಲ್ಲೆಯ ಅಸುಂಡಿ ಗ್ರಾಮದಲ್ಲಿ ಸಂಭವಿಸಿದ ಹೃದಯವಿದ್ರಾವಕ ಘಟನೆಯೊಂದು ಭಾರೀ ಸಂಚಲನ ಮೂಡಿಸಿದೆ. ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು, ಮಾಜಿ ಪ್ರಿಯಕರನ ಕಿರುಕುಳದಿಂದ…

ಯಾದಗಿರಿಯಲ್ಲಿ ಡಾ.ರಾಜ್ ಕುಮಾರ್ ಜನ್ಮದಿನ ಭಾವಪೂರ್ಣ ಆಚರಣೆ – ಏಪ್ರಿಲ್ 24ರಂದು ಗೀತಗಾಯನ ಕಾರ್ಯಕ್ರಮ

ಯಾದಗಿರಿ, ಏ.೨೧:- ಕನ್ನಡ ಚಿತ್ರರಂಗದ ವರನಟ, ನಾಡೋಜ ಡಾ. ರಾಜ್ ಕುಮಾರ್ ಅವರ ಜನ್ಮದಿನವನ್ನು ಈ ಬಾರಿಯೂ ಅರ್ಥಪೂರ್ಣವಾಗಿ ಹಾಗೂ ಸಾಂಸ್ಕೃತಿಕ ರೀತಿಯಲ್ಲಿ ಆಚರಿಸಲು…

ನಿವೃತ್ತ ಡಿಜೆ ಮತ್ತು ಐಜಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಪತ್ನಿ ಪಲ್ಲವಿ, ಮಗಳು ಕೃತಿ ಪೊಲೀಸರ ವಶದಲ್ಲಿ.

ಬೆಂಗಳೂರು, ಏಪ್ರಿಲ್೨೧:- ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಇನ್ಸ್‌ಪೆಕ್ಟರ್ ಜನರಲ್ (DG & IG) ಓಂ ಪ್ರಕಾಶ್ (68) ಅವರ ಭಯಾನಕ ಹತ್ಯೆ ಪ್ರಕರಣ…

ಗೃಹಲಕ್ಷ್ಮಿ ಯೋಜನೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಾ ಹತ್ತಿಕುಣಿ ಗ್ರಾಮದ ಮುಮ್ತಾಜ್ ಬೇಗಂ

ಯಾದಗಿರಿ, ಏಪ್ರಿಲ್ ೨೦:- ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ ಅನೇಕ ಮಹಿಳೆಯರ ಬದುಕಿಗೆ ಬೆಳಕು ನೀಡುತ್ತಿದೆ. ಇಂಥದ್ದೊಂದು ಪ್ರೇರಣಾದಾಯಕ…

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಪೂರ್ವನಿಯೋಜಿತ ಸಂಚು ಶಂಕೆ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಏಪ್ರಿಲ್ ೧೯: – ತಡರಾತ್ರಿ ರಾಮನಗರ ತಾಲೂಕಿನ ಬಿಡದಿಯಲ್ಲಿ ಮಾಜಿ ಅಂಡರ್‌ವರ್ಡ್ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ (Rikki…

ರಾಜ್ಯಕ್ಕೆ ಹೊಸದಾಗಿ 2000 ಬಸ್‌ಗಳು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ

ಯಾದಗಿರಿ, ಏಪ್ರಿಲ್ 9:- ಸಾರ್ವಜನಿಕರ ಹೆಚ್ಚುತ್ತಿರುವ ಜನದಟ್ಟಣೆ ಹಾಗೂ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪ್ರಯಾಣದ ಹೊರೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಎರಡು…

ಯಾದಗಿರಿಗೆ ಭೀಮಾ ನದಿಯಿಂದ ಶುದ್ಧ ಕುಡಿಯುವ ನೀರು: ₹53.16 ಕೋಟಿಯ ಅಮೃತ 2.0 ಯೋಜನೆಗೆ ಶಂಕುಸ್ಥಾಪನೆ

ಯಾದಗಿರಿ, ಏ೦೭:- ಯಾದಗಿರಿ ಜಿಲ್ಲೆಯ ಜನತೆ ಎದುರಿಸುತ್ತಿದ್ದ ಬಹುಮಾನ್ಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, ಸರ್ಕಾರ ಮಹತ್ವಾಕಾಂಕ್ಷೆಯ ಅಮೃತ 2.0…

ಆನ್‌ಲೈನ್‌ನಲ್ಲೇ ಗ್ರಾಮ ನಕ್ಷೆ, ಸರ್ವೇ ಸಂಖ್ಯೆ ನೋಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಏ ೦೭:- ಇದೀಗ ನಾವಿರುವ ಡಿಜಿಟಲ್ ಯುಗದಲ್ಲಿ ವಿವಿಧ ರೀತಿಯ ಮಾಹಿತಿ ನೀಡುವ ತಂತ್ರಜ್ಞಾನಗಳು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತಿವೆ. ಭೂಮಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ…

ವಿಶ್ವದ ಅಪರೂಪದ ನಾಯಕ ಡಾ.ಬಾಬು ಜಗಜೀವನರಾಂ – ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ದರ್ಶನಾಪುರ ಶ್ಲಾಘನೆ

ಯಾದಗಿರಿ, ಏಪ್ರಿಲ್ 5: – ದೇಶದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರು ವಿಶ್ವ ಕಂಡ ಅಪರೂಪದ ನಾಯಕರಾಗಿದ್ದಾರೆ…

ಯಾದಗಿರಿಯಲ್ಲಿ CET ಪರೀಕ್ಷೆ ಸಜ್ಜು – 3,917 ಅಭ್ಯರ್ಥಿಗಳಿಗೆ ವ್ಯವಸ್ಥೆ, ಜಿಲ್ಲಾಧಿಕಾರಿಯಿಂದ ಕಟ್ಟುನಿಟ್ಟಿನ ಸೂಚನೆ

ಯಾದಗಿರಿ, ಏಪ್ರಿಲ್ 05: – ರಾಜ್ಯದ ವೃತ್ತಿಪರ ಕೋರ್ಸ್‌ಗಳಿಗೆ ಸೇರಿದ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಈ ಏಪ್ರಿಲ್ 16 ಮತ್ತು 17ರಂದು ನಡೆಯಲಿದ್ದು,…

ಯಾದಗಿರಿಯಲ್ಲಿ ಲೋಕಾಯುಕ್ತರ ದಾಳಿಗೆ ರೆಡ್ ಹ್ಯಾಂಡ್ ಸಿಕ್ಕ ಸಿಡಿಪಿಓ

ಯಾದಗಿರಿ, ಏಪ್ರಿಲ್05: – ಜಿಲ್ಲೆಯಲ್ಲಿ ಮತ್ತೊಮ್ಮೆ ಭ್ರಷ್ಟಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಬಾಲ…

ಕುಡಿಯುವ ನೀರಿನ ಸಮಸ್ಯೆ: ಮಹಾರಾಷ್ಟ್ರ ಸಿಎಂಗೆ ಸಿದ್ದರಾಮಯ್ಯ ಮನವಿ, ಕೃಷ್ಣಾ-ಭೀಮಾ ನದಿಗೆ ನೀರು ಬಿಡಲು ಒತ್ತಾಯ

ಯಾದಗಿರಿ ಏ ೦೨:- ಕರ್ನಾಟಕದ ಉತ್ತರ ಭಾಗದ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಮಹಾರಾಷ್ಟ್ರ ಸರ್ಕಾರದಿಂದ ನೀರು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…

2018 ರ ಜಿರಾಕ್‌ಪುರ ಅತ್ಯಾಚಾರ ಪ್ರಕರಣ: ಯೇಶು ಯೇಸು ಪ್ರವಾದಿಗೆ ಜೀವಾವಧಿ ಶಿಕ್ಷೆ”

ಚಂಡೀಗಢ ಏ ೦೧:- 2018ರಲ್ಲಿ ಜಿರಾಕ್‌ಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜೀಂದರ್ ಸಿಂಗ್ ತಪ್ಪಿತಸ್ಥನಾಗಿದ್ದಾನೆ ಎಂಬ ತೀರ್ಪು ಮಾರ್ಚ್…

ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹೊಸ ವೈಶಿಷ್ಟ್ಯ: ಹಿನ್ನಲೆ ಹಾಡು ಸೇರಿಸುವ ಅವಕಾಶ

ಏ. 01:- ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್‌ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಹೊಸ ಅನುಭವ ನೀಡಲು ಇನ್‌ಸ್ಟಾಗ್ರಾಮ್‌ನಂತೆಯೇ ಹಿನ್ನಲೆ ಹಾಡುಗಳನ್ನು ಸ್ಟೇಟಸ್‌ನಲ್ಲಿ…

error: Content is protected !!