Tue. Jul 22nd, 2025

July 2024

ರೇಣುಕಾ ಸ್ವಾಮಿ ಕೊಲೆ ಕೇಸ್:ಡಿಕೆಶಿ ಮನೆಗೆ ಕುಟುಂಬದ ಭೇಟಿ, ಕಾನೂನು ನೆರವಿನ ಮನವಿ

ಜು ೨೪: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿತವಾಗಿದ್ದು, ಈ ಘಟನೆಯಿಂದ ದರ್ಶನ್ ಕುಟುಂಬ ತೀವ್ರ ಸಂಕಟಕ್ಕೆ ಒಳಗಾಗಿದೆ. ದರ್ಶನ್…

ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಕಾಂಗ್ರೆಸ್ ಸರ್ಕಾರದ ಭಾರಿ ಸಹಾಯಧನ ಕಡಿತ: ತೀವ್ರ ಆಕ್ರೋಶ

ಜು ೨೪ : ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಾರ ಮಾಡಿದಾಗ ಪಂಚ ಗ್ಯಾರಂಟಿ (Congress Guarantee) ಯೋಜನೆಗಳನ್ನು ಘೋಷಿಸಿ ಮತದಾರರಲ್ಲಿ ಭರವಸೆ…

ಯಾದಗಿರಿ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ: ಅಪಘಾತ ತಡೆಯಲು ಜಿಲ್ಲಾಧಿಕಾರಿಗಳ ನೂತನ ಕ್ರಮಗಳು

ರಸ್ತೆ ಸುರಕ್ಷತೆಯತ್ತ ಜಿಲ್ಲಾಧಿಕಾರಿಗಳ ನೂತನ ಅಭಿಯಾನ: ಅಪಘಾತ ತಡೆಗೆ ಕ್ರಮ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ರಸ್ತೆಗಳನ್ನು ದುರಸ್ತಿ ಪಡಿಸಲು ಮತ್ತು ಅಪಘಾತಗಳನ್ನು ತಡೆಯಲು…

2024-25ನೇ ಬಜೆಟ್: ಬಡವರಿಗೆ ಮನೆ, ಉಚಿತ ವಿದ್ಯುತ್ ಮತ್ತು ಕೃಷಿ ಅಭಿವೃದ್ಧಿಗೆ ಮಹತ್ವದ ಯೋಜನೆಗಳು

ಜು ೨೩: ಎನ್‌ಡಿಎ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಮಂಡಿಸಿದರು. ಬಡವರಿಗೆ, ಕೃಷಿಕರಿಗೆ…

ಮೋದಿ ಸರ್ಕಾರದ 2024-25ನೇ ಬಜೆಟ್: ಎಂಎಸ್‌ಎಂಇಗಳಿಗೆ ವಿಶೇಷ ಆದ್ಯತೆ, ಸಾಲ ಸುಧಾರಣೆ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು

ಜು ೨೩ : ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2024-25ನೇ ಸಾಲಿನ ಬಜೆಟ್​ ಅನ್ನು ಲೋಕಸಭೆಯಲ್ಲಿ ಇಂದು ಮಂಡಿಸಿದರು. ಇದು ಮೋದಿ ಸರ್ಕಾರದ ಐತಿಹಾಸಿಕ…

ಮಲ್ಲಿಕಾರ್ಜುನ ಖರ್ಗೆ 82ನೇ ಹುಟ್ಟುಹಬ್ಬ: ಆಯುಷ್ಯಾ, ಆರೋಗ್ಯಕ್ಕಾಗಿ ಹಾರೈಸಿದ ಪ್ರಧಾನಿ ಮೋದಿ.

ಜು ೨೧: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ 82ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಎಕ್ಸ್ (ಹಿಂದೆ…

ಯಾದಗಿರಿ:ಯುವನಿಧಿ ಯೋಜನೆಯಡಿ 3130 ಫಲಾನುಭವಿ ಪದವಿಧರರಿಗೆ 93,75,000 ರೂ. ಭತ್ಯೆ ನೀಡಿದ ಜಿಲ್ಲಾಡಳಿತ

ಯಾದಗಿರಿ ಜು 21 : ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ 3130 ಫಲಾನುಭವಿ ಪದವಿಧರರಿಗೆ 3000 ರೂ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ 1500 ರೂ.…

ಯಾದಗಿರಿ: ಬಿಡಾಡಿ ದನಗಳ ಹಾವಳಿಯಿಂದ ವಾಹನ ಸವಾರರು ಪರದಾಟ

ಜು ೧೯: ಯಾದಗಿರಿ ನಗರದ ಗಂಜ್ ಬಳಿ ಬಿಟ್ಟುಹೋಗಿದ ದನಗಳ ಹಾವಳಿಯಿಂದಾಗಿ ವಾಹನ ಸವಾರರು ಪರದಾಡುವಂತಹ ಘಟನೆ ನಡೆದಿದೆ. ಕಳೆದ ಮೂರು ತಿಂಗಳಲ್ಲಿ ಈ…

ಬಜೆಟ್ 2024: ಎನ್‌ಡಿಎ ಸರ್ಕಾರವು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಆರು ಮಸೂದೆಗಳನ್ನು ಮಂಡಿಸಲು ಸಜ್ಜಾಗಿದೆ

ಜು ೧೯: 2024-25 ಸಾಲಿನ ಕೇಂದ್ರ ಬಜೆಟ್ ಎನ್‌ಡಿಎ ಸರ್ಕಾರವು ಮುಂಬರುವ ಬಜೆಟ್ ಅಧಿವೇಶನದಲ್ಲಿ ಆರು ಹೊಸ ಮಸೂದೆಗಳನ್ನು ಮಂಡಿಸಲು ಸಜ್ಜಾಗಿದೆ. ಈ ಬಜೆಟ್…

ಬಿಜೆಪಿ ಅಧಿಕಾರದಲ್ಲಿದ್ದಾಗ 300 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಲೂಟಿ: ಡಿಕೆ ಶಿವಕುಮಾರ್

ಜು ೧೯: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ 300 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಲೂಟಿ ಮಾಡಲಾಗಿದೆ ಎಂದು ಬಾಂಬ ಸಿಡಿಸಿ…

ಸೈದಾಪುರದಲ್ಲಿ ಕ್ರೂರ ಹತ್ಯೆ: ಅಳಿಯನಿಂದ ಅತ್ತೆ, ಮಾವ, ಹೆಂಡತಿ ಕೊಲೆ.

ಯಾದಗಿರಿ ಜು ೧೯: ಕಬ್ಬಿಣದ ರಾಡ್​ ಹಾಗು ಚಾಕುವಿನಿಂದ ಪತ್ನಿ, ಅತ್ತೆ ಹಾಗು ಮಾವನನ್ನು ಅಳಿಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ಬಳಿಯ…

ಮೃತ ಇಂಜಿನಿಯರ್‌ನನ್ನು ಟ್ರಾನ್ಸ್‌ಫರ್‌ ಮಾಡಿದ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ!

ಸೇಡಂ ಜು ೧೩: ಮೃತ ಇಂಜಿನಿಯರ್ ಒಬ್ಬರನ್ನು ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಹಾಸ್ಯಾಸ್ಪದ ಎಡವಟ್ಟುಮಾಡಿಕೊಂಡಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್‌ ಅಶೋಕ ಪುಟಪಾಕ್‌…

ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ,ರೈತ ಸಂಘಟನೆಗಳು ಆಕ್ರೋಶ.

ಜು ೧೩: ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ‌ಪತ್ತೆಯಾಗಿವೆ. ಜುಲೈ 10ರಂದು ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು…

ಕಾವೇರಿ ನೀರು: CWMAಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ, ಜು.14ಕ್ಕೆ ಸರ್ವಪಕ್ಷ ಸಭೆ

ಜು ೧೨: ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶದ ವಿರುದ್ಧ…

ಮುಡಾ‌ ಹಗರಣ‌:ಬಿಜೆಪಿ ಅವರಿಗೆ ಆತಂಕವಿದ್ದು, ಹೀಗಾಗಿ ಐಟಿ, ಇಡಿ, ಸಿಬಿಐ ಕರೆಸೋದು:ಪ್ರಿಯಾಂಕ್ ಖರ್ಗೆ ಕಿಡಿ

ಜು ೧೨: ಬಿಜೆಪಿ ಅವಧಿಯಲ್ಲಿನ ಒಂದು ಹಗರಣಕ್ಕೂ ಐಟಿ, ಇಡಿ, ಸಿಬಿಐ ಕರೆಸಿಲ್ಲ. ಈಗ ಅವರಿಗೆ ಆತಂಕವಿದ್ದು, ಹೀಗಾಗಿ ಐಟಿ, ಇಡಿ, ಸಿಬಿಐ ಕರೆಸುತ್ತಿದ್ದಾರೆ…

ಬ್ಯಾಂಕ್‌ ವಂಚನೆ:ನರೇಂದ್ರ ಮೋದಿ,ನಿರ್ಮಲಾ ಸೀತಾರಾಮನ್‌ ರಾಜೀನಾಮೆ ನೀಡುತ್ತಾರಾ-ಸಿದ್ದು ತಿರುಗೇಟು.

ಜು ೧೨ :ಮೈಸೂರನಲ್ಲಿ ಬಿಜೆಪಿ ತೊರೆಯಬೇಕೆಂಬ ಬಿಜೆಪಿ ಬೇಡಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದಲ್ಲಿ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು…

ಕಾವೇರಿ ನೀರು:ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸುವಂತೆ CWRC ಆದೇಶ

ಜು ೧೧: ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ನೀರು ಬಿಡುವಂತೆ ತಮಿಳುನಾಡು ವಾದಮಾಡಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕವೂ ಸಹ ಕಾವೇರಿಯಲ್ಲಿ ನೀರಿನ ಕೊರತೆ ಇದೆ. ಈ…

ಮೂಡಾ ಪ್ರಕರಣ:ಎರಡು ಸಲ ಮುಖ್ಯಮಂತ್ರಿ ಆಗಿರುವುದೇ ಹಲವರಿಗೆ ಹೊಟ್ಟೆಯುರಿ-ಸಿದ್ದರಾಮಯ್ಯ

ಜು ೧೧:ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ. ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಹಳಾ ಜನರಿಗೆ ಹೊಟ್ಟೆಯುರಿ ಉಂಟುಮಾಡಿದೆ. ಅದಕ್ಕಾಗಿ ಕುತಂತ್ರ…

ಗ್ಯಾರಂಟಿಗಳಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಬಳಕೆ; ಸರ್ಕಾರದಿಂದ ವರದಿ ಕೇಳಿದ ಎಸ್‌ಸಿ ಆಯೋಗ

ಜು ೧೦: ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ 14,282 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಸ್ತೃತ ವರದಿಯನ್ನು…

error: Content is protected !!