Mon. Dec 1st, 2025

ಕಾರ್ ಪೂಲಿಂಗ್ ಮಾಡಿದ್ರೆ 10,000 ರೂ. ದಂಡ

ಕಾರ್ ಪೂಲಿಂಗ್ ಮಾಡಿದ್ರೆ 10,000 ರೂ. ದಂಡ

ಬೆಂಗಳೂರಿನಲ್ಲಿ ಕಾರ್ ಪೂಲಿಂಗ್ ನಿಷೇಧಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಕ್ಯಾಬ್ ಅಸೋಸಿಯೇಷನ್‌ಗಳಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ ಪೂಲಿಂಗ್ ಎಂದರೆ ಟ್ಯಾಕ್ಸಿ ಪ್ಲೇಟ್‌ಗಳಿಲ್ಲದ ಖಾಸಗಿ ವಾಹನಗಳನ್ನು ವಾಣಿಜ್ಯ ಬಳಕೆಗಾಗಿ ಬಳಸುವುದು. ಈಗಿನ ನಿರ್ದೇಶನಗಳ ಪ್ರಕಾರ, ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿದರೆ ದಂಡ ವಿಧಿಸಲಾಗುತ್ತದೆ.

Related Post

Leave a Reply

Your email address will not be published. Required fields are marked *

error: Content is protected !!